Author: admin

ನಿನ್ನೆ (೭ ಆಗಸ್ಟ್ ೨೦೧೯) ವಿಚಾರ ಸಂಕಿರಣವೊಂದರಲ್ಲಿ ಮಾತನಾಡಲು ಮಂಗಳೂರು ವಿಶ್ವವಿದ್ಯಾಲಯಕ್ಕೆ ಹೋಗಿದ್ದೆ. ಗ್ರಂಥಗಳ ಡಿಜಿಟಲೀಕರಣದ ಬಗ್ಗೆ ಇದ್ದ ನನ್ನ ಗೋಷ್ಠಿ ಮುಗಿದ ಮೇಲೆ ಅಲ್ಲಿನ ಹಳೆಯ ಪತ್ರಿಕೆಗಳ ಸಂಗ್ರಹಾಗಾರಕ್ಕೆ ಹೋಗಿದ್ದೆ. ನೂರಾರು ವರ್ಷಗಳ ಹಿಂದಿನ…

ನಾನು ಈ ಹಿಂದೆ ಬರೆದಿದ್ದ ಟೆಸೆರಾಕ್ಟ್‌ ಓಸಿಆರ್ ಬಳಕೆ ಕುರಿತ ಲೇಖನದ ಆಶಯವನ್ನೇ ರದ್ದು ಮಾಡುವಂತಹ ಒಂದು ತಂತ್ರಾಂಶವು ಸಾರ್ವಜನಿಕರಿಗೆ ಮುಕ್ತವಾಗಿ ಲಭ್ಯವಿದೆ ಎಂದು ತಿಳಿಸಲು ತುಂಬಾ ಸಂತೋಷವಾಗುತ್ತಿದೆ. ವಿಯೆಟ್‌ಓಸಿಆರ್‌ ಎಂಬ ಈ ತಂತ್ರಾಂಶವನ್ನು (ವಿಂಡೋಸ್‌…

ಫೆಬ್ರುವರಿ ೧೫ರಿಂದ ೧೭ರ ವರೆಗೆ ಹೊಸದಿಲ್ಲಿಯ ಜವಹರಲಾಲ್‌ ನೆಹರು ವಿಶ್ವವಿದ್ಯಾಲಯದಲ್ಲಿ ನಡೆದ `ಸಂಸ್ಕೃತ ಮತ್ತು ಇತರೆ ಭಾರತೀಯ ಭಾಷೆಗಳು- ತಂತ್ರಜ್ಞಾನ’ ಎಂಬ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಕನ್ನಡ ಭಾಷಾ ಮಾಹಿತಿ ತಂತ್ರಜ್ಞಾನ ಸಾಧನಗಳ ಬಗ್ಗೆ ಮುಖ್ಯ ಲೇಖಕನಾಗಿ ಒಂದು…

ಎದೆಶಿಥಿಲ ನಡೆಜಟಿಲ ಶ್ರುತಿಯೊಡೆದ ಬೆರಳು; ಸರಿದ ಬಾಗಿಲಿನಾಚೆ ಖಾಲಿ ನೆರಳು.ಶರಣು ಬಂದರೂ ನೀವು ಸಿಗಲಿಲ್ಲ ಕೊನೆಗೂ. ಕೈಚಾಚಿದಷ್ಟೂ ಕಪ್ಪುಹೊರಳು.ಬೆಳಕು ಹರಿಯುವ ಮುನ್ನ ಕರೆದು ಕೂರಿಸಿ ನನ್ನ ಬೇಗುದಿಯ ಕಳೆದವರು ನೀವು.ಮರೆಯಾದಿರೇಕೆ? ದನಿಹಗುರ ಸ್ವರಪದರ ಧ್ಯಾನಸ್ಥ ಜತಿನೋಟ;…

ಈ ಸಲವಾದರೂ ನನ್ನ ಪತ್ನಿ ವಿಮಲಾ ಜನ್ಮದಿನದಂದು (ಜನವರಿ 14) ಒಂದು ಖಾಸಗಿ ಕಾಲಂ ಬರೆಯಬೇಕೆಂದು ಹೊರಟೆ. ಅದೀಗ ಕೊಂಚ ತಡವಾಗಿ ಪ್ರಕಟವಾಗುತ್ತಿದೆ. ಈ ಬ್ಲಾಗ್‌ ಬರೆಯಲು  ಕಾರಣಗಳೂ ಇವೆ. ಬ್ಲಾಗ್ ಮತ್ತು ಫೇಸ್‌ಬುಕ್‌ ಗಳಲ್ಲಿ…

ಇಂದು ನಮ್ಮನ್ನು ಅಗಲಿದ ಅನಂತಕುಮಾರ್ ಅಂತಿಮ ದರ್ಶನ ಪಡೆದಾಗ ನನ್ನೊಂದಿಗೆ ಬಂದಿದ್ದು ಕಲಾವಿದ ಮಿತ್ರ ದೇವರಾಜ. ೧೯೮೬ರಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನಿಂದ ರಾಜ್ಯದ ಶಿಕ್ಷಣ ಕ್ಷೇತ್ರದ ದುಸ್ಥಿತಿಯ ಬಗ್ಗೆ ಕರಾಳ ಪತ್ರ ರೂಪಿಸಿದವರು ಅನಂತಕುಮಾರ್.…

ದಶಕಗಳ ಹಿಂದಿನ ಅಚ್ಚುಗಳನ್ನು ಪೇರಿಸಿದ ಕೋಣೆ; ಅತಿಹಳೆಯ ಪತ್ರಿಕಾ ತುಣುಕುಗಳನ್ನೂ ಜತನದಿಂದ ಕಾಪಿಟ್ಟ ಕಪಾಟುಗಳು; ಹೊರಗೆ ಆವರಿಸಿಕೊಂಡ ಸಾಲುಮರಗಳು; ಒಳಗೆ ಕೊರೆಯುತ್ತಿದ್ದ ಥಂಡಿ ಛಳಿ; ರೆಡ್‌ಆಕ್ಸೈಡ್‌ನೆಲದ ಹಾಸಿನಲ್ಲಿ ಅಚ್ಚುಕಟ್ಟಾಗಿ ಜೋಡಿಸಿದ ಹಳೆಯ ಮೇಜುಗಳು; ಅವುಗಳನ್ನು ದಶಕಗಳಿಂದ…